Join Us on : WhatsApp

Monday, March 19, 2018

Account Withdrawals

Account Withdrawal: Withdrawal ಖಾತೆಗೆ ಸಂಬಂಧಪಟ್ಟ ಖಾತೆಯಲ್ಲಿನ ಹಣವನ್ನು ಹಿಂಪಡೆದಾಗ ಅಥವಾ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ವರ್ಗಾಯಿಸಿದಾಗ Account Deposits ನಲ್ಲಿ ನಮೂದಿಸಲಾಗುತ್ತದೆ.ಅವುಗಳು ಈ ಕೆಳಗಿನಂತಿವೆ
1. ಶೇರ್ ಖಾತೆಗಳು:
 a)ನಿಯಮಿತ ಶೇರುಗಳು (Regular Shares)
b)ಸಹಾಯಕ ಶೇರುಗಳು (Associates Shares)
c)ನಾಮವಾಚಕ ಶೇರುಗಳು (Nominal Shares).
2. ಸಾಮಾನ್ಯ ಠೇವಣಿಗಳು (General Deposits):
a)ಉಳಿತಾಯ ಖಾತೆಗಳು (Saving Accounts)
b)ಚಾಲ್ತಿ ಖಾತೆಗಳು (Current Accounts)
C)ಹಾಗೂ ಇತರೆ.
3. ನಿರ್ಧಿಷ್ಟಾವಧಿ ಠೇವಣಿಗಳು :
a)ಮರುಕಳಿಸುವ ಠೇವಣಿ ಖಾತೆಗಳು (RD Accounts)
b)ಮುದ್ದತು ಠೇವಣಿ ಖಾತೆಗಳು (FD Accounts)
c)ಪಿಗ್ಮಿ ಖಾತೆಗಳು (Pigmy Accounts) ಹಾಗೂ ಇತರೆ.

No comments:

Post a Comment