Scroll Book H Format ಇದು ದಿನ ನಿತ್ಯದ ನಗದು ವ್ಯವಹಾರವನ್ನು ನೋಡಲು ಬಳಸಲಾಗುತ್ತದೆ ಹಾಗೂ ಇದರಲ್ಲಿ ಜಮಾ ಒಂದು ಬದಿಗೆ ಮತ್ತು ಖರ್ಚನ್ನು ಇನ್ನೊಂದು ಬದಿಗೆ ತೋರಿಸುತ್ತದೆ.
Scroll Book H Format ರಿಪೋರ್ಟ್ ನೋಡಲು Reports ಮೆನುದೊಳಗಿನ Scroll Book ನಲ್ಲಿ ಬರುವ Scroll Book H Format ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
![]() |
| ಚಿತ್ರ 1 |
ಚಿತ್ರ 2ರಲ್ಲಿ ಎಂಬಲ್ಲಿ ಯಾವ ದಿನಂದ ಯಾವ ದಿನದವರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕ ಹಾಕಿ Cash Account ಎಂಬಲ್ಲಿ Cash A/C ಅನ್ನು ಆಯ್ಕೆಮಾಡಿಕೊಂಡು Preview ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ಕಾಣುತ್ತದೆ.

No comments:
Post a Comment