Join Us on : WhatsApp

Monday, March 19, 2018

Loan Receipts

ಒಂದು ಸಂಸ್ಥೆಯಲ್ಲಿ ಸಾಲವನ್ನು ಪಡೆದಿರುವ ವ್ಯಕ್ತಿಯು ಸಾಲವನ್ನು ಮರುಪಾವತಿಸುತ್ತಿರುವ ಸಂದರ್ಭದಲ್ಲಿ ಅಥವಾ ಅವರ ಇನ್ನೊಂದು ಖಾತೆಯಿಂದ ಲೋನ್ ಖಾತೆಗೆ ವರ್ಗಾವಣೆ ಮಾಡುವಾಗ Loan Receipts ನಲ್ಲಿ Entry ಮಾಡಬೇಕು.
Loan Receipts Entry ಮಾಡುವಾಗ Transaction ಮೆನುದೊಳಗಿನ Loan Accounts ನಲ್ಲಿ ಬರುವ Loan Receipts ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.

ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ರಲ್ಲಿನ ವಿಂಡೋದಂತೆ ಕಾಣುತ್ತದೆ.

Personal Loan Recipts
ಚಿತ್ರ 2

 ಚಿತ್ರ 2ರಲ್ಲಿ ಯಾವ ತರನಾದ ಲೋನ್ ಹಿಂಪಡೆಯುತ್ತಿದ್ದಿರಿ ಆ ಲೋನ್ ಖಾತೆಯನ್ನು ಆಯ್ಕೆಮಾಡಿ Select ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ಕಾಣುತ್ತದೆ.

Personal Loan Recipt
ಚಿತ್ರ 3

ಸೂಚನೆ : ಚಿತ್ರ 3ರಲ್ಲಿ ಕೊನೆಯದಾಗಿ ಮರುಪಾತಿಸಿಕೊಂಡ ಲೋನ್ ಖಾತೆಯು ಕಾಣುತ್ತದೆ.
  • Tool Barನಲ್ಲಿ ಕಾಣುವ New (Ctrl+N) ಬಟನ್ ಕ್ಲಿಕ್ ಮಾಡಿ
  • Transaction Date ಎಂಬಲ್ಲಿ ವ್ಯವಹಾರದ ದಿನಾಂಕ ಹಾಕಬೇಕು
  • Ledger Date ಎಂಬಲ್ಲಿ Entry ದಿನಾಂಕ ಹಾಕಬೇಕು
  • Interest Date ಎಂಬಲ್ಲಿ Interest ಪಡೆಯುವ ದಿನಾಂಕ ಹಾಕಬೇಕು
  • Loan A/c code ಎಂಬಲ್ಲಿ Enter ಮಾಡಿ ಸಾಲ ಮಾರುಪಾವತಿ ಮಾಡುವ ವ್ಯಕ್ತಿಯ ಹೆಸರನ್ನು ಹಾಕಬೇಕು
  • Debit Account ಎಂಬಲ್ಲಿ Enter ಮಾಡಿದ ನಂತರ ಚಿತ್ರ 4ರಂತೆ ಕಾಣುತ್ತದೆ. ಅದರಲ್ಲಿ
  • ಸಾಲ ಮರುಪಾವತಿ ಮಾಡುವ ವ್ಯಕ್ತಿಯು ಹಣ ಪಾವತಿಸಿದ್ದರೆ Cash A/c ಆಯ್ಕೆಮಾಡಬೇಕು ಅಥವಾ ಆ ವ್ಯಕ್ತಿಯ ಉಳಿತಾಯ ಖಾತೆಯಿಂದ ಹಣವನ್ನು ಪಡೆಯುತ್ತಿದ್ದರೆ ಉಳಿತಾಯ ಖಾತೆಯನ್ನು ಆಯ್ಕೆಮಾಡಬೇಕು.

SAVING
ಚಿತ್ರ 4

  • Principal Amount ಎಂಬಲ್ಲಿ ಸಾಲದ ಹಣವನ್ನು
  • Interest Amount ಎಂಬಲ್ಲಿ ಬಡ್ಡಿ ಹಣವನ್ನು ಹಾಕಬೇಕು
  • Late Fee ಎಂಬಲ್ಲಿ ದಂಡದ ಹಣವನ್ನು ಹಾಕಿ
  • Tool Barನಲ್ಲಿ ಕಾಣುವ Save ಬಟನ್ ಅಥವಾ (Ctrl+S) ಕ್ಲಿಕ್ ಮಾಡಬೇಕು.
  • ಆಗ Balance Amount ಎಂಬಲ್ಲಿ ಲೋನ್ ಮರುಪಾವತಿಸ ಬೇಕಾದ ಹಣವನ್ನು ತೋರಿಸುತ್ತದೆ.
ಖಾತೆ ಹುಡುಕಲು: (Find)
  • Tool Barನಲ್ಲಿ ಕಾಣುವ Find ಬಟನ್ ಅಥವಾ Ctrl+F ಕ್ಲಿಕ್  ಮಾಡಬೇಕು
  • ಅದಾದ ನಂತರ ನಿಮಗೆ ಒಂದು ಆಯ್ಕೆ ಪಟ್ಟಿಯ ವಿಂಡೋ ಕಾಣುತ್ತದೆ.
  • ನಿಮಗೆ ಬೇಕಾದ ಖಾತೆಯ ಹೆಸರು ಬರೆದು ಹುಡುಕ ಬಹುದಾಗಿದೆ.
ಖಾತೆ ಸರಿಪಡಿಸಲು: (Modify)
  • ತಿದ್ದುಪಡಿ ಮಾಡಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
  • Tool Barನಲ್ಲಿ ಕಾಣುವ Edit ಬಟನ್ ಅಥವಾ Ctrl+E ಕ್ಲಿಕ್  ಮಾಡಬೇಕು
  • ಅದಾದ ನಂತರ ನಮೂದಿಸಿದ ಮೆನುನಲ್ಲಿ ತಪ್ಪಾದ ಮಾಹಿತಿಯನ್ನು ಸರಿಪಡಿಸಿಕೊಂಡು
  • Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್  ಮಾಡಬೇಕು
ಖಾತೆ ಅಳಿಸಲು: (Delete)
  • ಅಳಕಿಸಬೇಕಾದ  ಖಾತೆಯನ್ನು ಆಯ್ಕೆ ಮಾಡಬೇಕು.
  • Tool Barನಲ್ಲಿ ಕಾಣುವ Delete ಬಟನ್ ಅಥವಾ Ctrl+D ಕ್ಲಿಕ್ ಮಾಡಬೇಕು.

No comments:

Post a Comment