Agent Wise Pigmy Account Balance Book – Credit ಇದರಲ್ಲಿ ಏಜೆಂಟ್ ಹೊಂದಿರುವ ಪಿಗ್ಮಿ ಅಕೌಂಟ್ ಗಳಲ್ಲಿನ ಕಸ್ಟಮರ್ ಬಾಕಿ ಹಣ ಮತ್ತು ಅವರು ತುಂಬಿರುವ ಹಣವನ್ನು ತೋರಿಸುತ್ತದೆ.
Agent Wise Pigmy Account Balance Book – Credit ರಿಪೋರ್ಟ್ ನೋಡಲು Report ಮೆನುದೊಳಗಿನ Agent Account Reports ನಲ್ಲಿ ಬರುವ Agent Wise Pigmy Account Balance Book – Credit ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
|  | 
| ಚಿತ್ರ 1 | 
| ಚಿತ್ರ 2 | 
ಚಿತ್ರ 2ರಲ್ಲಿ ಯಾವ ದಿನದಿಂದ ಯಾವ ದಿನದವರೆಗೆ ರಿಪೋರ್ಟ್ ನೋಡಬೇಕಾದ ಆ ದಿನಾಂಕ ಹಾಕಿ ಏಜೆಂಟ್ ಎಂಬಲ್ಲಿ ಏಜೆಂಟ್ ಹೆಸರನ್ನು ಆಯ್ಕೆಮಾಡಿ Preview ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಂತೆ ರಿಪೋರ್ಟ್ ಕಾಣುತ್ತದೆ.
| ಚಿತ್ರ 3 | 
 
 
 
 
 
 
No comments:
Post a Comment