Deposit Registers ರಿಪೋರ್ಟ್ ನೋಡಲು Register ಮೆನುದೊಳಗಿನ Deposits Register ನಲ್ಲಿ ಬರುವ Deposit Registers ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
|  | 
| ಚಿತ್ರ 1 | 
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.
|  | 
| ಚಿತ್ರ 2 | 
ಚಿತ್ರ 2ರಲ್ಲಿನ ವಿಂಡೋದಲ್ಲಿ ಯಾವ ದಿನದಿಂದ ಯಾವ ದಿನದವೆರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ Register type ಎಂಬಲ್ಲಿ ಕ್ಲಿಕ್ ಮಾಡಿ Deposits ಮಾಡಿದ ಅಥವಾ Withdrawal ಮಾಡಿದ ರಿಜಿಸ್ಟರ್ ಅನ್ನು ನೋಡಲು Deposits ಅಥವಾ Withdrawal ಆಯ್ಕೆಮಾಡಬೇಕು States ಎಂಬಲ್ಲಿ ತೆರೆದಿರುವ ಖಾತೆಗಳನ್ನು ನೋಡಲು Open ಎಂದು ಮತ್ತು ಕ್ಲೋಸ್ ಆದ ಖಾತೆಗಳನ್ನು Close ಎಂದು ಹಾಗೂ Open ಮತ್ತು Close ಆದ ಖಾತೆಗಳನ್ನು ನೋಡಲು Both ಎಂದು ಆಯ್ಕೆಮಾಡಬೇಕು Deposits group ಎಂಬಲ್ಲಿ ಕ್ಲಿಕ್ ಮಾಡಿ ರಿಪೋರ್ಟ್ ನೋಡಬೇಕಾದ ಖಾತೆಯ ಗುಂಪನ್ನು  ಆಯ್ಕೆಮಾಡಿ Preview ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ಕಾಣುತ್ತದೆ.
|  | 
| ಚಿತ್ರ 3 | 
 
 
No comments:
Post a Comment