Join Us on : WhatsApp

Monday, March 19, 2018

Fix Deposit Account Withdrawal

ಮುದ್ದತು ಠೇವಣಿ ಖಾತೆಯಿಂದ ವಿಡ್ರಾಲ್ ಮಾಡಲು Transaction ಮೆನುದೊಳಗಿನ Withdrawal Slips ನಲ್ಲಿ ಬರುವ Account Withdrawal Slip ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ರಲ್ಲಿನ ವಿಂಡೋದಂತೆ ಕಾಣುತ್ತದೆ.

Account Withdrawal
ಚಿತ್ರ 2

ಚಿತ್ರ 2ರಲ್ಲಿ ತೋರಿಸಿದಂತೆ Fix Deposits ಅನ್ನು ಆಯ್ಕೆಮಾಡಿ Select ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ಕಾಣುತ್ತದೆ.

Account Withdrawal
ಚಿತ್ರ 3

ಸೂಚನೆ: ಪಿಗ್ಮಿ ಖಾತೆಯಲ್ಲಿ ಕೊನೆಯದಾಗಿ ಹಣ ಪಡೆದಿರುವ ಖಾತೆಯು ಕಾಣುತ್ತದೆ.
ಹೊಸ ಖಾತೆ(New) ಹೊಸದಾಗಿ ಹಣವನ್ನು ಜಮಾ ಮಾಡಲು.
  • Tool Barನಲ್ಲಿ ಕಾಣುವ New ಬಟನ್ ಅಥವಾ Ctrl+N ಕ್ಲಿಕ್ ಮಾಡಬೇಕು.
  • Date ಎಂಬಲ್ಲಿ Entry ದಿನಾಂಕವನ್ನು ಹಾಕಬೇಕು.
  • Ledger Date ಎಂಬಲ್ಲಿ ವ್ಯವಹಾರದ ದಿನಾಂಕವನ್ನು ಹಾಕಬೇಕು.
  • Account Code ಎಂಬಲ್ಲಿ ಕ್ಲಿಕ್ ಮಾಡಿ ಪಿಗ್ಮಿ ಖಾತೆಯಿಂದ ಹಣ ಪಡೆಯುತ್ತಿರುವ ವ್ಯಕ್ತಿಯ ಹೆಸರು ಆಯ್ಕೆಮಾಡಬೇಕು.
  • Secondary A/c ಎಂಬಲ್ಲಿ ಕ್ಲಿಕ್ ಮಾಡಿ ಹಣ ನೀಡಿದ್ದರೆ Cash A/c ಅಥವಾ Cheque ನೀಡಿದ್ದರೆ Bank A/c ಆಯ್ಕೆಮಾಡಬೇಕು.
  • Cheque no ಎಂಬಲ್ಲಿ ಚೆಕ್ಕಿನ ನಂಬರ ಹಾಕಬೇಕು.
  • Gross Amount ಎಂಬಲ್ಲಿ ಹಣವನ್ನು ನಮೂದಿಸಬೇಕು.
  • Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡಬೇಕು.
  • Balance Amount ಎಂಬಲ್ಲಿ ಮುದ್ದತು ಠೇವಣಿ  ಖಾತೆಯಲ್ಲಿರುವ ಹಣವನ್ನು ತೋರಿಸುತ್ತದೆ.
ಖಾತೆ ಹುಡುಕಲು: (Find)
  • Tool Barನಲ್ಲಿ ಕಾಣುವ Find ಬಟನ್ ಅಥವಾ Ctrl+F ಕ್ಲಿಕ್  ಮಾಡಬೇಕು
  • ಅದಾದ ನಂತರ ನಿಮಗೆ ಒಂದು ಆಯ್ಕೆ ಪಟ್ಟಿಯ ವಿಂಡೋ ಕಾಣುತ್ತದೆ.
  • ನಿಮಗೆ ಬೇಕಾದ ಖಾತೆಯ ಹೆಸರು ಬರೆದು ಹುಡುಕ ಬಹುದಾಗಿದೆ.
ಖಾತೆ ಸರಿಪಡಿಸಲು: (Modify)
  • ತಿದ್ದುಪಡಿ ಮಾಡಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
  • Tool Barನಲ್ಲಿ ಕಾಣುವ Edit ಬಟನ್ ಅಥವಾ Ctrl+E ಕ್ಲಿಕ್  ಮಾಡಬೇಕು
  • ಅದಾದ ನಂತರ ನಮೂದಿಸಿದ ಮೆನುನಲ್ಲಿ ತಪ್ಪಾದ ಮಾಹಿತಿಯನ್ನು ಸರಿಪಡಿಸಿಕೊಂಡು
  • Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್  ಮಾಡಬೇಕು
ಖಾತೆ ಅಳಿಸಲು: (Delete)
  • ಅಳಕಿಸಬೇಕಾದ  ಖಾತೆಯನ್ನು ಆಯ್ಕೆ ಮಾಡಬೇಕು.
  • Tool Barನಲ್ಲಿ ಕಾಣುವ Delete ಬಟನ್ ಅಥವಾ Ctrl+D ಕ್ಲಿಕ್ ಮಾಡಬೇಕು.

No comments:

Post a Comment