Fixed Deposit Ledger ಇದರಲ್ಲಿ ನಿರ್ಧಿಷ್ಟ ವ್ಯಕ್ತಿಯ ಮುದ್ದತು ಠೇವಣಿ ಖಾತೆಯ ಮಾಹಿತಿಯನ್ನು ತಿಳಿಯಲು ಬಳಸಲಾಗುತ್ತದೆ.
Fixed Deposit Ledger ರಿಪೋರ್ಟ್ ನೋಡಲು Registers ಮೆನುದೊಳಗಿನ Account Registers ನಲ್ಲಿ ಬರುವ Fixed Deposits Ledger ಮೆನುವನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಅಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 2ರಲ್ಲಿ Date ಎಂಬಲ್ಲಿ ಯಾವ ದಿನದಿಂದ ಯಾವ ದಿನದವರೆಗೆ ರಿಪೋರ್ಟ್ ಆ ದಿನಾಂಕವನ್ನು ಹಾಕಿ F D Account ಎಂಬಲ್ಲಿ ಕ್ಲಿಕ್ ಮಾಡಿ ರಿಪೋರ್ಟ್ ನೋಡಬೇಕಾದ ವ್ಯಕ್ತಿಯ ಮುದ್ದತು ಠೇವಣಿ ಖಾತೆಯನ್ನು ಆಯ್ಕೆಮಾಡಿಕೊಂಡು Preview ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.

No comments:
Post a Comment