General Ledger H Format ಇದರಲ್ಲಿಯೂ ಸಹ ಎಲ್ಲಾ ಖಾತೆಗಳ ರಿಪೋರ್ಟ್ ನೋಡಬಹುದು ಹಾಗೂ ಇದರಲ್ಲಿ ಜಮಾ ಒಂದು ಭಾಗದಲ್ಲಿ ಮತ್ತು ಖರ್ಚುನ್ನು ಒಂದು ಭಾಗದಲ್ಲಿ ತೋರಿಸುತ್ತದೆ.
General Ledger H Format ರಿಪೋರ್ಟ್ ನೋಡಲು Reports ಮೆನುದೊಳಗಿನ General Ledger Books ನಲ್ಲಿ ಬರುವ General Ledger H Format ಮೆನುವನ್ನು ಆಯ್ಕೆ ಮಾಡಬೇಕು ಮತ್ತು ಅದನ್ನು ಹೇಗೆ ಅಯ್ಕೆಮಾಡಬೇಕೆಂದು ಚಿತ್ರ 1ರಲ್ಲಿ ತೋರಿಸಲಾಗಿದೆ.
![]() |
| ಚಿತ್ರ 1 |
ಚಿತ್ರ 2ರಲ್ಲಿ Date ಎಂಬಲ್ಲಿ ಯಾವ ದಿನಂದ ಯಾವ ದಿನದವರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕ ಹಾಕಬೇಕು ನಂತರ Account Code ಎಂಬಲ್ಲಿ ಕ್ಲಿಕ್ ಮಾಡಿಕೊಂಡು ರಿಪೋರ್ಟ್ ನೋಡಬೇಕಾದ ಖಾತೆಯನ್ನು ಆಯ್ಕೆಮಾಡಿ Preview ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಂತೆ ರಿಪೋರ್ಟ್ ಕಾಣುತ್ತದೆ.

No comments:
Post a Comment