Join Us on : WhatsApp

Monday, March 19, 2018

Last Receipt Of Loans Repayment List

Last Receipt Of Loans Repayment List ಇದರಲ್ಲಿ ಲೋನ್ ಪಡೆದ ವ್ಯಕ್ತಿಗಳು ಮರುಪಾವತಿಸ ಬೇಕಾದ ಲೋನ್ ಹಣವನ್ನು ತೋರಿಸುತ್ತದೆ.
Last Receipt Of Loans Repayment List ರಿಪೋರ್ಟ್ ನೋಡಲು Reports ಮೆನುದೊಳಗಿನ Loan Account Reports ನಲ್ಲಿ ಬರುವ Last Receipt Of Loans Repayment List ಮೆನುವನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

Loan Receipts of Loan Repayment List Report
ಚಿತ್ರ 2
ಚಿತ್ರ 2ರಲ್ಲಿ Date ಯಾವ ದಿನದಿಂದ ಯಾವ ದಿನದವೆರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ Loan Group ಎಂಬಲ್ಲಿ ಕ್ಲಿಕ್ ಮಾಡಿ ರಿಪೋರ್ಟ್ ನೋಡಬೇಕಾದ Loanನ ಹೆಸರನ್ನು ಆಯ್ಕೆಮಾಡಿಕೊಂಡು Preview ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.

Loan Receipts of Loan Repayment List Preview
ಚಿತ್ರ 3

No comments:

Post a Comment