Loan Due Report ಇದರಲ್ಲಿ ಲೋನ್ ಪಡೆದಂತಹ ವ್ಯಕ್ತಿಗಳು ಅವಧಿ ಮೂಗಿದರು ಲೋನ್ ಮರುಪಾವತಿಸದಿದ್ದಾಗ ಅವರ ರಿಪೋರ್ಟ್ ನೋಡಬಹುದಾಗಿದೆ.
Loan Due Report ನೋಡಲು Reports ಮೆನುದೊಳಗಿನ Loan Account Report ನಲ್ಲಿ ಬರುವ Loan Due Report ಮೆನುವನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
|  | 
| ಚಿತ್ರ 1 | 
| ಚಿತ್ರ 2 | 
ಚಿತ್ರ 2ರಲ್ಲಿ Date ಎಂಬಲ್ಲಿ ಯಾವ ದಿನದಿಂದ ಯಾವ ದಿನದವರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ Loan Group ಎಂಬಲ್ಲಿ ಕ್ಲಿಕ್ ಮಾಡಿ ರಿಪೋರ್ಟ್ ನೋಡಬೇಕಾದ ಲೋನ್ ಅನ್ನು ಆಯ್ಕೆಮಾಡಿಕೊಂಡು Preview ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಂತೆ ರಿಪೋರ್ಟ್ ಕಾಣುತ್ತದೆ.
| ಚಿತ್ರ 3 | 
 
 
 
 
 
 
No comments:
Post a Comment