Join Us on : WhatsApp

Monday, March 19, 2018

Pigmy Account Deposit

ಪಿಗ್ಮಿ ಖಾತೆಗೆ ಹಣ ಜಮಾ ಮಾಡಲು Transaction ಮೆನುನಲ್ಲಿ Deposits Slips ಮೆನುನಲ್ಲಿ ಬರುವ Account Deposits ಮೆನುವನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1 ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1ರಲ್ಲಿನ ವಿಂಡೋದಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

Pigmy Account Deposits
ಚಿತ್ರ 2

ಚಿತ್ರ 2ರಲ್ಲಿನ ವಿಂಡೋದಲ್ಲಿ ಪಿಗ್ಮಿ ಖಾತೆಯನ್ನು ಆಯ್ಕೆಮಾಡಬೇಕು ಆಗ ಚಿತ್ರ 3ರಂತೆ ಕಾಣುತ್ತದೆ.

Pigmy Account Deposits
ಚಿತ್ರ 3

ಸೂಚನೆ: ಪಿಗ್ಮಿ ಖಾತೆಯನ್ನು ಅನ್ನು ಆಯ್ಕೆ ಮಾಡಿದಾಗ ಅದು ಕೊನೆಯದಾಗಿ ಹಣ ಜಮಾಮಾಡಿದ ಖಾತೆ ಕಾಣುತ್ತದೆ
ಹೊಸ ಖಾತೆ(New) ಹೊಸದಾಗಿ ಹಣವನ್ನು ಜಮಾ ಮಾಡಲು.
  • Tool Barನಲ್ಲಿ ಕಾಣುವ New ಬಟನ್ ಅಥವಾ Ctrl+N ಕ್ಲಿಕ್ ಮಾಡಬೇಕು.
  • Transaction Date & Ledger Date ಎಂಬಲ್ಲಿ ದಿನಾಂಕವನ್ನು ಹಾಕಬೇಕು.
  • Account Code ಎಂಬಲ್ಲಿ ಹಣ ಜಮಾ ಮಾಡಬೇಕಾದ ಪಿಗ್ಮಿ ಖಾತೆಯನ್ನು ಆಯ್ಕೆಮಾಡಬೇಕು.
  • Sacondary A/c ಎಂಬಲ್ಲಿ ಕ್ಲಿಕ್ ಮಾಡಿ ಪಿಗ್ಮಿ ಖಾತೆಯನ್ನು ಹೊಂದಿರುವ ಏಜೆಂಟ್ ಹೆಸರನ್ನು ಆಯ್ಕೆಮಾಡಬೇಕು.
  • Gross Amount ಎಂಬಲ್ಲಿ ಹಣವನ್ನು ನಮೂದಿಸಬೇಕು.
  • Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡಬೇಕು.
  • Balance Amount ಎಂಬಲ್ಲಿ ಪಿಗ್ಮಿ ಖಾತೆಯಲ್ಲಿರುವ ಹಣವನ್ನು ತೋರಿಸುತ್ತದೆ.
ಖಾತೆ ಹುಡುಕಲು: (Find)
  • Tool Barನಲ್ಲಿ ಕಾಣುವ Find ಬಟನ್ ಅಥವಾ Ctrl+F ಕ್ಲಿಕ್  ಮಾಡಬೇಕು
  • ಅದಾದ ನಂತರ ನಿಮಗೆ ಒಂದು ಆಯ್ಕೆ ಪಟ್ಟಿಯ ವಿಂಡೋ ಕಾಣುತ್ತದೆ. ಅದರಲ್ಲಿ ನಿಮಗೆ ಬೇಕಾದ ಖಾತೆಯ ಹೆಸರು ಬರೆದು ಹುಡುಕ ಬಹುದಾಗಿದೆ.
ಖಾತೆ ಸರಿಪಡಿಸಲು: (Modify)
  • ತಿದ್ದುಪಡಿ ಮಾಡಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
  • Tool Barನಲ್ಲಿ ಕಾಣುವ Edit ಬಟನ್ ಅಥವಾ Ctrl+E ಕ್ಲಿಕ್  ಮಾಡಬೇಕು
  • ಅದಾದ ನಂತರ ನಮೂದಿಸಿದ ಮೆನುನಲ್ಲಿ ತಪ್ಪಾದ ಮಾಹಿತಿಯನ್ನು ಸರಿಪಡಿಸಿಕೊಂಡು
  • Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್  ಮಾಡಬೇಕು
ಖಾತೆ ಅಳಿಸಲು: (Delete)
  • ಅಳಕಿಸಬೇಕಾದ  ಖಾತೆಯನ್ನು ಆಯ್ಕೆ ಮಾಡಬೇಕು.
  • Tool Barನಲ್ಲಿ ಕಾಣುವ Delete ಬಟನ್ ಅಥವಾ Ctrl+D ಕ್ಲಿಕ್ ಮಾಡಬೇಕು.

No comments:

Post a Comment