Join Us on : WhatsApp

Monday, March 19, 2018

Trial Balance

Trial Balance ರಿಪೋರ್ಟ್ ನೋಡಲು Report ಮೆನುದೊಳಗಿನ Final Accounts ನಲ್ಲಿ  ಬರುವ Trial Balance ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

Trial Balance Report
ಚಿತ್ರ 2
ಚಿತ್ರ 2ರಲ್ಲಿ ರಿಪೋರ್ಟ್ ನೋಡಬೇಕಾದ ದಿನಾಂಕವನ್ನು ಹಾಕಿ Preview ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.

Trial Balance Preview
ಚಿತ್ರ 3

No comments:

Post a Comment