Join Us on : WhatsApp

Saturday, February 9, 2019

Pigmy Machine Download


Pigmy Machine Download ಮಾಡಲು Transactions ಮೆನುನಲ್ಲಿ Pigmy Machine Operations ಮೆನುನಲ್ಲಿ Pigmy Data Download ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1 ರಲ್ಲಿ ತೋರಿಸಲಾಗಿದೆ.  

ಚಿತ್ರ 1

ಚಿತ್ರ 
1 ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ರಲ್ಲಿನ ವಿಂಡೋದಂತೆ ಕಾಣುತ್ತದೆ.

ಚಿತ್ರ 2
 ಚಿತ್ರ 2 ರಲ್ಲಿ Agent ಹೆಸರನ್ನು ಆಯ್ಕೆಮಾಡಿ Select ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ ರಲ್ಲಿ ತೋರಿಸಿದಂತೆ ಕಾಣುತ್ತದೆ.
ಚಿತ್ರ 3
 ಚಿತ್ರ ರಲ್ಲಿ Trans Date ಎಂಬಲ್ಲಿ Download ಮಾಡುವ ದಿನಾಂಕವನ್ನು ಹಾಕಿ Process ಬಟನ್ ಮೇಲೆ ಕ್ಲಿಕ್ ಮಾಡಬೇಕು ಆಗ ಚಿತ್ರ ರಲ್ಲಿನ ವಿಂಡೋದಂತೆ ಕಾಣುತ್ತದೆ.
ಚಿತ್ರ 4 
ಚಿತ್ರ 4 ರಲ್ಲಿ Gat Data From Pda ಮೇಲೆ ಕ್ಲಿಕ್ ಮಾಡಿ Yes ಕೊಡುವ ಮೊದಲು Pigmy Machine ನಲ್ಲಿ Interface ಬಟನ್ ಕ್ಲಿಕ್ ಮಾಡಿ 3 Number  (To Com Recp Wise) ಆಯ್ಕೆಮಾಡಿ Computer ನಲ್ಲಿ Yes ಬಟನ್ ಕ್ಲಿಕ್ ಮಾಡಬೇಕು ಆಗ ಚಿತ್ರ 5 ರಂತೆ ಕಾಣುತ್ತದೆ.
ಚಿತ್ರ 5
ಚಿತ್ರ 5 ರಲ್ಲಿ ಎಲ್ಲಾ Data Download ಆದ ಮೇಲೆ Ok ಕೇಳುತ್ತದೆ. ಆಗ ಪಿಗ್ಮಿ Machine  Beep Sound ಬರುತ್ತದೆ ಆಗ Ok ಬಟನ್ ಕ್ಲಿಕ್ ಮಾಡಿದ ಮೇಲೆ ಚಿತ್ರ 6 ರಂತೆ ಕಾಣುತ್ತದೆ.
 ಚಿತ್ರ 6
ಚಿತ್ರ 6 ರಲ್ಲಿ Update ಬಟನ್ ಕ್ಲಿಕ್ ಮಾಡಿ Ok ಕೊಟ್ಟು Summary ಮೇಲೆ ಕ್ಲಿಕ್ ಮಾಡಿದಾಗ ಚಿತ್ರ ರಂತೆ ಕಾಣುತ್ತದೆ.

ಚಿತ್ರ 7
ಅದರಲ್ಲಿ ಎಲ್ಲಾ Data ಬಂದಿದೆಯ ಅಂತ ಖಚಿತ ಪಡಿಸಿಕೊಳ್ಳಬೇಕು.

No comments:

Post a Comment