Account Group
Summary (Zoom in) Report ನೋಡಲು Report ಮೆನುನಲ್ಲಿ Zoom in Report ನಲ್ಲಿ Account Group Summary (Zoom in) ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ
ಕಾಣುತ್ತದೆ
ಚಿತ್ರ 2ರಲ್ಲಿ ಯಾವ ದಿನಾಂಕದಿಂದ ಯಾವ ದಿನಾಂಕದವೆರೆಗೆ Report ನೋಡಬೇಕು ಆ ದಿನಾಂಕವನ್ನು ಹಾಕಿ Account
Group ಎಂಬಲ್ಲಿ ಕ್ಲಿಕ್ ಮಾಡಿದಾಗ ಚಿತ್ರ
3ರಂತೆ ಕಾಣುತ್ತದೆ
ಚಿತ್ರ 3ರಲ್ಲಿ Report ನೋಡಬೇಕಾದ Group ಅನ್ನು ಆಯ್ಕೆಮಾಡಿ Select ಬಟನ್ ಕ್ಲಿಕ್ ಮಾಡಿದಾಗ ಚಿತ್ರ 4ರಂತೆ ಕಾಣುತ್ತದೆ.
ಚಿತ್ರ 4ರಲ್ಲಿ ದಿನಾಂಕವನ್ನು ಬದಲಿಸಲು Change Date ಎಂಬಲ್ಲಿ ಕ್ಲಿಕ್ ಮಾಡಿದಾಗ ಚಿತ್ರ 5ರಂತೆ ಕಾಣುತ್ತದೆ ಅದರಲ್ಲಿ ದಿನಾಂಕವನ್ನು ಹಾಕಿ Select ಬಟನ್ ಮೇಲೆ ಕ್ಲಿಕ್ ಮಾಡಿದಾಗ ಆ ದಿನಾಂಕದಂದು Report ತೋರಿಸುತ್ತದೆ.





No comments:
Post a Comment