Join Us on : WhatsApp

Friday, April 19, 2019

Document Upload Master


Document Upload ಮಾಡಲು Master ನಲ್ಲಿ Document Upload Master ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1 ರಲ್ಲಿ ತೋರಿಸಲಾಗಿದೆ.




ಚಿತ್ರ 2 ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ರಲ್ಲಿನ ವಿಂಡೋದಂತೆ ಕಾಣುತ್ತದೆ




ಚಿತ್ರ 2 ರಲ್ಲಿ (Ctrl+N) New ಬಟನ್ ಕ್ಲಿಕ್ ಮಾಡಿ Name ಎಂಬಲ್ಲಿ Enter ಮಾಡಿ Document Upload ಮಾಡಬೇಕಾದ ವ್ಯಕ್ತಿಯ ಹೆಸರನ್ನು ಆಯ್ಕೆಮಾಡಿ Tab ಬಟನ್ ಕ್ಲಿಕ್ ಮಾಡಿ Document  ಎಂಬಲ್ಲಿ Enter ಕೊಟ್ಟು Upload ಮಾಡಬೇಕಾದ Document ಹೆಸರನ್ನು ಆಯ್ಕೆಮಾಡಬೇಕು Ref Number ಎಂಬಲ್ಲಿ Manual ನಂಬರ್ ಅನ್ನು ಹಾಕಬೇಕು Remarks ಎಂಬಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ನಮೂದಿಸಬಹುದು File Name ಎಂಬಲ್ಲಿ Enter ಕೊಟ್ಟು Upload ಮಾಡಬೇಕಾದ Document ಅನ್ನು ಆಯ್ಕೆಮಾಡಿ (Ctrl+S) Save ಮಾಡಬೇಕು

No comments:

Post a Comment