Fix Deposit ಗೆ Interest ಹಾಕಲು Transactions
ನಲ್ಲಿ Interest to
Accounts ಮೆನುನಲ್ಲಿ Interest to FD ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ
ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1 ರಲ್ಲಿ ತೋರಿಸಲಾಗಿದೆ
ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ರಲ್ಲಿನ ವಿಂಡೋದಂತೆ
ಕಾಣುತ್ತದೆ ಅದರಲ್ಲಿ (Ctrl+N)
New ಬಟನ್ ಕ್ಲಿಕ್ ಮಾಡಬೇಕು Date
ಮತ್ತು Ledger
Date ಎಂಬಲ್ಲಿ Interest
ಕೊಡುವ ದಿನಾಂಕವನ್ನು ಹಾಕಿ Primary
A/c ಎಂಬಲ್ಲಿ Entry ಮಾಡಿದಾಗ ಚಿತ್ರ 2ರಂತೆ ತೋರಿಸುತ್ತದೆ
ಚಿತ್ರ 2 ರಲ್ಲಿ Interest Given to FD ಎಂದು ಆಯ್ಕೆಮಾಡಿ Select ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಂತೆ ಕಾಣುತ್ತದೆ
ಚಿತ್ರ 3ರಲ್ಲಿ Amount ಎಂಬಲ್ಲಿ Interest ಕೊಡಬೇಕಾದ ಹಣವನ್ನು ನಮೂದಿಸಿ Add A/c ಎಂಬಲ್ಲಿ ಕ್ಲಿಕ್ ಮಾಡಿ Interest
ಕೊಡಬೇಕಾದ FD A/C ಅನ್ನು ಆಯ್ಕೆಮಾಡಿ Amount
ಎಂಬಲ್ಲಿ ಹಣವನ್ನು ನಮೂದಿಸಿ (Ctrl+S)
Save ಮಾಡಬೇಕು



No comments:
Post a Comment