Account Deposits : ಗ್ರಾಹಕರು Deposits ಖಾತೆಗೆ ಸಂಬಂಧಪಟ್ಟ ಖಾತೆಗಳಿಗೆ ಹಣವನ್ನು ತುಂಬಿದಾಗ ಅಥವಾ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ವರ್ಗಾಯಿಸಿದಾಗ Account Deposits ನಲ್ಲಿ ನಮೂದಿಸಲಾಗುತ್ತದೆ.ಅವುಗಳು ಈ ಕೆಳಗಿನಂತಿವೆ
- ಶೇರ್ ಖಾತೆಗಳು:
 a)ನಿಯಮಿತ ಶೇರುಗಳು (Regular Shares)
b)ಸಹಾಯಕ ಶೇರುಗಳು (Associates Shares)
c)ನಾಮವಾಚಕ ಶೇರುಗಳು (Nominal Shares).
2. ಸಾಮಾನ್ಯ ಠೇವಣಿಗಳು (General Deposits):
a)ಉಳಿತಾಯ ಖಾತೆಗಳು (Saving Accounts)
b)ಚಾಲ್ತಿ ಖಾತೆಗಳು (Current Accounts)
C)ಹಾಗೂ ಇತರೆ.
3. ನಿರ್ಧಿಷ್ಟಾವಧಿ ಠೇವಣಿಗಳು :
a)ಮರುಕಳಿಸುವ ಠೇವಣಿ ಖಾತೆಗಳು (RD Accounts)
b)ಮುದ್ದತು ಠೇವಣಿ ಖಾತೆಗಳು (FD Accounts)
c)ಪಿಗ್ಮಿ ಖಾತೆಗಳು (Pigmy Accounts) ಹಾಗೂ ಇತರೆ.
Account Deposit ಹಣವನ್ನು ಜಮಾ ಮಾಡಲು Transaction ಮೆನುದೊಳಗಿನ Deposits Slips ನಲ್ಲಿ ಬರುವ Account Deposit ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
|  | 
| ಚಿತ್ರ 1 | 
|  | 
| ಚಿತ್ರ 2 | 
ಚಿತ್ರ 2ರಲ್ಲಿ ಹಣ ಜಮಾ ಮಾಡಬೇಕಾದ ಅಥವಾ ವರ್ಗಾವಣೆಯನ್ನು ಮಾಡಬೇಕಾದ ಖಾತೆಯನ್ನು ಆಯ್ಕೆಮಾಡಬೇಕು
 
 
 
 
 
 
No comments:
Post a Comment