Account Group Balance Summary ಯಲ್ಲಿ ನಾವು ಆಯ್ಕೆಮಾಡಿದ ಖಾತೆಯ ಗುಂಪಿನಲ್ಲಿ ಬಾಕಿ ಉಳಿದಿರುವ ಹಣವನ್ನು ನೋಡಲು ಸಹಾಯ ಮಾಡುತ್ತದೆ.
Account Group Balance Summary ಯ ರಿಪೋರ್ಟ್ ನೋಡಲು Reports ಮೆನುವಿನಲ್ಲಿ Account Group Summary ಯಲ್ಲಿ ಬರುವ Account Group Balance Summary ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಅಯ್ಕೆಮಾಡಬೇಕೆಂದು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 2ರಲ್ಲಿ Date ಎಂಬಲ್ಲಿ ಯಾವ ದಿನದಿಂದ ಯಾವ ದಿನದವರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ A/C group ಎಂಬಲ್ಲಿ ಕ್ಲಿಕ್ ಮಾಡಿ ರಿಪೋರ್ಟ್ ನೋಡಬೇಕಾದ ಖಾತೆಯನ್ನು ಆಯ್ಕೆಮಾಡಿಕೊಂಡು Preview ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಂತೆ ರಿಪೋರ್ಟ್ ಕಾಣುತ್ತದೆ.

No comments:
Post a Comment