Join Us on : WhatsApp

Monday, March 19, 2018

Account Group Summary

Account Group Summary ಯಲ್ಲಿ ನಾವು ಆಯ್ಕೆಮಾಡಿದ ಖಾತೆಯ Opening Balance, Debit, Credit ಇವುಗಳಲ್ಲಿ ಯಾವುದಾದರೊಂದನ್ನು ಹೊಂದಿದ್ದರೆ ಅದನ್ನು Account Group Summary ಯಲ್ಲಿ ತೋರಿಸುತ್ತದೆ.
Account Group Summary ರಿಪೋರ್ಟ್ ನೋಡಲು Reports ಮೆನುವಿನಲ್ಲಿ Account Group Summary ಯಲ್ಲಿ ಬರುವ Account Group Summary ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

Account Group Summary Report
ಚಿತ್ರ 2

ಚಿತ್ರ 2ರಲ್ಲಿ Date ಎಂಬಲ್ಲಿ ಯಾವ ದಿನದಿಂದ ಯಾವ ದಿನದ ವರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ A/C group ಎಂಬಲ್ಲಿ ಕ್ಲಿಕ್ ಮಾಡಿ ರಿಪೋರ್ಟ್ ನೋಡಬೇಕಾದ ಖಾತೆಯನ್ನು ಆಯ್ಕೆಮಾಡಿಕೊಂಡು Preview ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.

Account Group Summary Report
ಚಿತ್ರ 3

No comments:

Post a Comment