Bank Transactions: ಸಂಸ್ಥೆಯು ಅಥವಾ ವ್ಯಕ್ತಿಯು ಬ್ಯಾಂಕಿನಲ್ಲಿಯ ಖಾತೆಗೆ ಹಣ ಪಾವತಿಸುವ, ಹಿಂಪಾವತಿಸುವ ಅಥವಾ ತನ್ನ ಒಂದು ಖಾತೆಯಲ್ಲಿರುವ ಹಣವನ್ನು ಬೇರೊಂದು ಖಾತೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಗಳನ್ನು ಬರೆದಿಡುವುದು.
ಇದರಲ್ಲಿ ಮುಖ್ಯವಾಗಿ ಬ್ಯಾಂಕಿನಲ್ಲಿ ಹಣ ಪಾವತಿಸುವ (Deposits) ಅಥವಾ ಹಿಂಪಾವತಿಸುವ (Withdrawals) ಆಯ್ಕೆಗಳಿವೆ.
No comments:
Post a Comment