Pigmy Collection (Multiple) ಅನ್ನು ಪಿಗ್ಮಿ ಏಜೆಂಟ್ ಹೊಂದಿರುವ ಪಿಗ್ಮಿ ದಾರರ ಖಾತೆಗೆ ಹಣವನ್ನು ಜಮಾ ಮಾಡಲು ಬಳಸಲಾಗುತ್ತದೆ.
Pigmy Collection Entry ಮಾಡಲು Transaction ಮೆನುದೊಳಗಿನ Deposits Slips ನಲ್ಲಿ ಬರುವ Pigmy Collection (Multiple) ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
![]() |
| ಚಿತ್ರ 1 |
ಚಿತ್ರ 2ರಲ್ಲಿ ಯಾವ ಏಜೆಂಟನ ಪಿಗ್ಮಿ ದಾರರ ಖಾತೆಗೆ ಹಣ ಜಮಾ ಮಾಡಬೇಕು ಆ ಏಜೆಂಟ್ ಹೆಸರನ್ನು ಆಯ್ಕೆಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ಕಾಣುತ್ತದೆ.
ಚಿತ್ರ 3ರಲ್ಲಿ ಡೆಬಿಟ್ ಖಾತೆಯನ್ನು ಆಯ್ಕೆಮಾಡಿದಾಗ ಚಿತ್ರ 4ರಲ್ಲಿ ತೋರಿಸಿದಂತೆ ಕಾಣುತ್ತದೆ.
ಸೂಚನೆ: Pigmy Account Deposits (Multiple) ಅನ್ನು ಆಯ್ಕೆ ಮಾಡಿದಾಗ ಕೊನೆಯದಾಗಿ ಮಾಡಿದ Entry ಕಾಣುತ್ತದೆ.
ಹೊಸ ಖಾತೆ: (New) ಹೊಸದಾಗಿ Entry ಮಾಡಲು.
- Tool Barನಲ್ಲಿ ಕಾಣುವ New ಬಟನ್ ಅಥವಾ Ctrl+N ಕ್ಲಿಕ್ ಮಾಡಬೇಕು.
- ಆಗ ಏಜೆಂಟನು ಹೊಂದಿರುವ ಎಲ್ಲಾ ಪಿಗ್ಮಿ ಖಾತೆಗಳು ಬರುತ್ತವೆ.
- Ledger Date ಎಂಬಲ್ಲಿ ಏಜೆಂಟ್ ಕಲೆಕ್ಷನ್ ಮಾಡಿದ ದಿನಾಂಕವನ್ನು ಹಾಕಬೇಕು.
- Transaction Date ಎಂಬಲ್ಲಿ Agent ಬ್ಯಾಂಕಿಗೆ ಹಣ ತಂದುಕೊಟ್ಟಿರುವ ದಿನಾಂಕವನ್ನು ಹಾಕಬೇಕು.
- Amount ಎಂಬಲ್ಲಿ ಏಜೆಂಟ್ ತಂದಿರುವ ಹಣವನ್ನು ಪಿಗ್ಮಿದಾರರ ಖಾತೆಗೆ ನಮೂದಿಸಬೇಕು.
- Account Ref. ಎಂಬಲ್ಲಿ ಆ ವ್ಯಕ್ತಿಯ ಮೆನುವಲ್ ಖಾತೆಯ ಸಂಖ್ಯೆ ಕಾಣುತ್ತದೆ.
- Balance Amount ಎಂಬಲ್ಲಿ ಅವರ ಖಾತೆಯಲ್ಲಿರುವ ಬಾಕಿ ಹಣವನ್ನು ತೋರಿಸುತ್ತದೆ
- ಎಲ್ಲಾ ವ್ಯಕ್ತಿಗಳ ಖಾತೆಗಳಿಗೆ ಹಣವನ್ನು ನಮೂದಿಸಿದ ನಂತರ
- Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡಬೇಕು.
ಖಾತೆ ಹುಡುಕಲು: (Find)
- Tool Barನಲ್ಲಿ ಕಾಣುವ Find ಬಟನ್ ಅಥವಾ Ctrl+F ಕ್ಲಿಕ್ ಮಾಡಬೇಕು
- ಅದಾದ ನಂತರ ನಿಮಗೆ ಒಂದು ಆಯ್ಕೆ ಪಟ್ಟಿಯ ವಿಂಡೋ ಕಾಣುತ್ತದೆ.
- ನಿಮಗೆ ಬೇಕಾದ ಖಾತೆಯ ಹೆಸರು ಬರೆದು ಹುಡುಕ ಬಹುದಾಗಿದೆ.
ಖಾತೆ ಸರಿಪಡಿಸಲು: (Modify)
- ತಿದ್ದುಪಡಿ ಮಾಡಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
- Tool Barನಲ್ಲಿ ಕಾಣುವ Edit ಬಟನ್ ಅಥವಾ Ctrl+E ಕ್ಲಿಕ್ ಮಾಡಬೇಕು
- ಅದಾದ ನಂತರ ನಮೂದಿಸಿದ ಮೆನುನಲ್ಲಿ ತಪ್ಪಾದ ಮಾಹಿತಿಯನ್ನು ಸರಿಪಡಿಸಿಕೊಂಡು
- Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡಬೇಕು
ಖಾತೆ ಅಳಿಸಲು: (Delete)
- ಅಳಕಿಸಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
- Tool Barನಲ್ಲಿ ಕಾಣುವ Delete ಬಟನ್ ಅಥವಾ Ctrl+D ಕ್ಲಿಕ್ ಮಾಡಬೇಕು.

No comments:
Post a Comment