ನಿಮಗೆ ಒದಗಿಸಿದ Pass word ಅನ್ನು ಬದಲಿಸಲು ಈ ಮೆನುವನ್ನು ಬಳಸಲಾಗುತ್ತದೆ
Passward ಅನ್ನು ಬದಲಿಸಲು Security ಮೆನುನಲ್ಲಿ Change Password ಮೆನುವನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಬೇಕು.
![]() |
| ಚಿತ್ರ 1 |
![]() |
| ಚಿತ್ರ 2 |
- ಚಿತ್ರ 2 ರಲ್ಲಿ Tool Barನಲ್ಲಿ ಕಾಣುವ Edit (Ctrl+E) ಬಟನ್ ಕ್ಲಿಕ್ ಮಾಡಬೇಕು
- Old Password ನಲ್ಲಿ ಹಳೆಯ ಪಾಸ್ವರ್ಡ್ New Password ಎಂಬಲ್ಲಿ ಹೊಸ ಪಾಸ್ವರ್ಡ್ ಅನ್ನು ಹಾಕಿ Confirm Password ಎಂಬಲ್ಲಿ ದೃಢೀಕೃತ ಪಾಸ್ವರ್ಡ್ ಅನ್ನು ಹಾಕಬೇಕು
- Tool Barನಲ್ಲಿ ಕಾಣುವ Save (Ctrl+S) ಬಟನ್ ಕ್ಲಿಕ್ ಮಾಡಬೇಕು.


No comments:
Post a Comment