ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಅವರ ಸಂಸ್ಥೆಯಲ್ಲಿ ಹೊಸದಾಗಿ ಕಾರ್ಯನಿರ್ವಹಿಸಲು ಬಂದಿರುವ ವ್ಯಕ್ತಿಗೆ ಅನುಮತಿನೀಡಲು ಬಳಸಬಹುದಾದ ಮೆನುವಾಗಿದೆ.
ಹೊಸ User Master ಮಾಡಲು Security ಮೆನುನಲ್ಲಿ User Master ಅನ್ನು ಆಯ್ಕೆಮಾಡಿ ಮತ್ತು ಅದನ್ನು ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಬೇಕು.
![]() |
| ಚಿತ್ರ 2 |
- ಚಿತ್ರ 2 ರಲ್ಲಿ Tool Barನಲ್ಲಿ ಕಾಣುವ New (Ctrl+N) ಕ್ಲಿಕ್ ಮಾಡಬೇಕು
- User Code & User Name ಎಂಬಲ್ಲಿ Userನ ಹೆಸರನ್ನು ಹಾಕಬೇಕು
- User Role ಎಂಬಲ್ಲಿ ಕ್ಲಿಕ್ ಮಾಡಿ User ಹೆಸರನ್ನು ಹಾಕಬೇಕು
- Tool Barನಲ್ಲಿ ಕಾಣುವ Save (Ctrl+S) ಬಟನ್ ಕ್ಲಿಕ್ ಮಾಡಬೇಕು.


No comments:
Post a Comment