Loan Register ರಿಪೋರ್ಟ್ ನೋಡಲು Register ಮೆನುನಲ್ಲಿ Loan Registers ನಲ್ಲಿ ಬರುವ Loan Register ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
|  | 
| ಚಿತ್ರ 1 | 
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.
|  | 
| ಚಿತ್ರ 2 | 
ಚಿತ್ರ 2ರಲ್ಲಿ ಯಾವ ಯಾವ ದಿನದಿಂದ ಯಾವ ದಿನದವರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ States ಎಂಬಲ್ಲಿ ಕ್ಲಿಕ್ ಮಾಡಿ Open ಇರುವ ಖಾತೆಯನ್ನು ನೋಡಲು Open ಎಂದು ಮತ್ತು Close ಆಗಿರುವ ಖಾತೆಗಳನ್ನು ನೋಡಲು Close ಎಂದು ಹಾಗೂ Open ಮತ್ತು Close ಇರುವ ಖಾತೆಗಳನ್ನು ನೋಡಲು Both ಎಂದು ಆಯ್ಕೆಮಾಡಿಕೊಂಡು Preview ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.
|  | 
| ಚಿತ್ರ 3 | 
 
 
No comments:
Post a Comment