Join Us on : WhatsApp

Monday, March 19, 2018

Login

ಲಾಗಿನ್ ಬಗ್ಗೆ
ಲಾಗಿನ್ ಎಂಬುದು ಗಣಕೀಕೃತ ವ್ಯವಸ್ಥೆಯ ಭದ್ರತೆಯ ಭಾಗವಾಗಿದ್ದು ಇದು ಒಂದು ಕೀಲಿಕೈಯಂತೆ ಬಳಸಲ್ಪಡುತ್ತದೆ. ಇದರಲ್ಲಿ ನಿಮಗೆ ಒಂದು "ಯುಸರ್ ನೇಮ್" (user name) ಮತ್ತು "ಪಾಸ್ವರ್ಡ್" (password) ಒದಗಿಸಿರುತ್ತಾರೆ.
ಲಾಗಿನ್ ಮಾಡುವ ವಿಧಾನ
Logo
ಕಂಪ್ಯೂಟರ್ ಪರದೆಯ(screen) ಮೇಲೆ "ಚಿತ್ರ 1ರಲ್ಲಿ" ಕಾಣುವಂಥ  Souharda ಸೌಹಾರ್ದ ಸಾಫ್ಟ್ ವೇರ್ ಆಯ್ಕಾನ್ (icon) ಮೇಲೆ ಡಬಲ್ ಕ್ಲಿಕ್ ಮಾಡಿದ ನಂತರ "ಚಿತ್ರ  2ರ"   ಲಾಗಿನ್ (login) ಪೇಜ್ ಕಾಣಿಸುತ್ತದೆ.
Login

ಚಿತ್ರ 2 ರಲ್ಲಿರುವ ವಿಂಡೋದಲ್ಲಿ ನಿಮಗೆ ಒದಗಿಸಿರುವ  USER ಮತ್ತು PASSWORD ಅನ್ನು ತಪ್ಪಾಗದಂತೆ ಹಾಕಿ ನಂತರ  LOGIN ಬಟನ ಮೇಲೆ ಕ್ಲಿಕ್ ಮಾಡಿ ಅದಾದ ನಂತರ ಚಿತ್ರ 3 ರಲ್ಲಿರುವ ವಿಂಡೋ ಕಾಣುತ್ತದೆ.

ಚಿತ್ರ 3 ರಲ್ಲಿ ಕೆಲಸ ಮಾಡ ಬೇಕಾದ ವರ್ಷ ಆಯ್ಕೆ ಮಾಡಿಕೊಂಡು Select ಬಟನ್ ಕ್ಲಿಕ್ ಮಾಡಬೇಕು. ಅದಾದ ನಂತರ ಚಿತ್ರ 4 ರಲ್ಲಿರುವ ವಿಂಡೊ ಕಾಣಿಸುವುದು.
ಚಿತ್ರ 4 


ಚಿತ್ರ 4 ರಲ್ಲಿ ಗುರುತಿಸಿದ ಭಾಗಗಳನ್ನು ಕೆಳಗೆ ತಿಳಿಸಲಾಗಿದೆ.
  1.  ಮೆನು ಬಾರ್
  2. ಟೂಲ್ ಬಾರ್
  3. ಸೈಡ್ ಟೂಲ್ ಬಾರ್
  4. ಲಾಗಿನ್ ಕಂಪನಿ ಹೆಸರು
  5. ವಾರ್ಷಿಕ ಅವಧಿ
  6. ಲಾಗಿನ್ ದಿನಾಂಕ
  7. ಲಾಗಿನ್ ಮಾಡಿದವರ ಹೆಸರು

No comments:

Post a Comment