Other Slips: ಇದು ಬ್ಯಾಂಕಿನ ವಿವಿಧ ಮೂಲಗಳಿಂದ ಬರುವ ಆದಾಯವನ್ನು ನಮೂದಿಸಲು ಬಳಸಬಹುದಾದ ಮೆನುವಾಗಿದೆ.
ಉದಾಹರಣೆಗೆ: Form Fee, Miscellaneous Charges, Building Fund, Share Fee, Entrance Fee ಹಾಗೂ ಇತ್ಯಾದಿ.
ಉದಾಹರಣೆಗೆ: Form Fee, Miscellaneous Charges, Building Fund, Share Fee, Entrance Fee ಹಾಗೂ ಇತ್ಯಾದಿ.
Other Slips Entry ಮಾಡಲು Transaction ಮೆನುದೊಳಗಿನ Deposits Slips ನಲ್ಲಿ ಬರುವ Other Slips ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
|  | 
| ಚಿತ್ರ 1 | 
ಚಿತ್ರ 1 ರಲ್ಲಿನ ವಿಂಡೋದಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.
ಸೂಚನೆ: Other Slips ಅನ್ನು ಆಯ್ಕೆ ಮಾಡಿದಾಗ ಅದು ಕೊನೆಯದಾಗಿ ಮಾಡಿದ Entry ಕಾಣುತ್ತದೆ ಅಥವಾ ಖಾಲಿಯಿರುತ್ತದೆ.
ಹೊಸ ಖಾತೆ: (New) ಹೊಸದಾಗಿ Entry ಮಾಡಲು.
- Tool Barನಲ್ಲಿ ಕಾಣುವ New ಬಟನ್ ಅಥವಾ Ctrl+N ಕ್ಲಿಕ್ ಮಾಡಬೇಕು.
- Date ಎಂಬಲ್ಲಿ Entry ದಿನಾಂಕವನ್ನು ಹಾಕಬೇಕು.
- Ledger Date ಎಂಬಲ್ಲಿ ವ್ಯವಹಾರದ ದಿನಾಂಕವನ್ನು ಹಾಕಬೇಕು.
- Primary A/c ಎಂಬಲ್ಲಿ ಜಮಾ ಮಾಡಬೇಕಾದ ಖಾತೆಯನ್ನು ಆಯ್ಕೆಮಾಡಬೇಕು.
- Secondary A/c ಎಂಬಲ್ಲಿ Cash A/c ಆಯ್ಕೆಮಾಡಬೇಕು
- Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡಿ.
ಖಾತೆ ಹುಡುಕಲು: (Find)
- Tool Barನಲ್ಲಿ ಕಾಣುವ Find ಬಟನ್ ಅಥವಾ Ctrl+F ಕ್ಲಿಕ್ ಮಾಡಬೇಕು
- ಅದಾದ ನಂತರ ನಿಮಗೆ ಒಂದು ಆಯ್ಕೆ ಪಟ್ಟಿಯ ವಿಂಡೋ ಕಾಣುತ್ತದೆ. ಅದರಲ್ಲಿ ನಿಮಗೆ ಬೇಕಾದ ಖಾತೆಯ ಹೆಸರು ಬರೆದು ಹುಡುಕ ಬಹುದಾಗಿದೆ.
ಖಾತೆ ಸರಿಪಡಿಸಲು: (Modify)
- ತಿದ್ದುಪಡಿ ಮಾಡಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
- Tool Barನಲ್ಲಿ ಕಾಣುವ Edit ಬಟನ್ ಅಥವಾ Ctrl+E ಕ್ಲಿಕ್ ಮಾಡಬೇಕು
- ಅದಾದ ನಂತರ ನಮೂದಿಸಿದ ಮೆನುನಲ್ಲಿ ತಪ್ಪಾದ ಮಾಹಿತಿಯನ್ನು ಸರಿಪಡಿಸಿಕೊಂಡು
- Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡಬೇಕು
ಖಾತೆ ಅಳಿಸಲು: (Delete)
- ಅಳಕಿಸಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
- Tool Barನಲ್ಲಿ ಕಾಣುವ Delete ಬಟನ್ ಅಥವಾ Ctrl+D ಕ್ಲಿಕ್ ಮಾಡಬೇಕು.
 
 
 
 
 
 
No comments:
Post a Comment