Join Us on : WhatsApp

Monday, April 29, 2019

Auto Dep Amount Set


Auto Dep Amount Set ಮಾಡಲು ಮೊದಲು Pigmy Machine ಅನ್ನುOn ಮಾಡಿ Esc ಬಟನ್ ಕ್ಲಿಕ್ ಮಾಡಿ FN ಬಟನ್ ಕ್ಲಿಕ್ ಮಾಡಬೇಕು ಆಗ ಚಿತ್ರ 1 ರಂತೆ ಕಾಣುತ್ತದೆ




ಚಿತ್ರ 1 ರಲ್ಲಿ ತೋರಿಸಿದಂತೆ 1. Factory Settings ಅನ್ನು ಆಯ್ಕೆಮಾಡಿದಾಗ Password ಕೇಳುತ್ತದೆ Password ಅನ್ನು ಹಾಕಿ Enter ಬಟನ್ ಕ್ಲಿಕ್ ಮಾಡಿದಾಗ ಚಿತ್ರ 2 ರಲ್ಲಿನ ವಿಂಡೋದಂತೆ ಕಾಣುತ್ತದೆ




ಚಿತ್ರ 2 ರಲ್ಲಿ 5. System Parameter ಅನ್ನು ಆಯ್ಕೆಮಾಡಿದಾಗ ಚಿತ್ರ 3 ರಂತೆ ಕಾಣುತ್ತದೆ




ಚಿತ್ರ 3 ರಲ್ಲಿ ತೋರಿಸಿದಂತೆ 1.Auto Dep Amount sಅನ್ನು ಆಯ್ಕೆಮಾಡಬೇಕು ಆಗ ಚಿತ್ರ 4 ರಂತೆ ಕಾಣುತ್ತದೆ
ಚಿತ್ರ 4 ರಲ್ಲಿ 1 .  Enable ಮತ್ತು 2. Disable ಎಂದು ಕಾಣುತ್ತದೆ ಅದರ ಕೆಳಗೆ Current Settings ಆಗ 2. Disable ಎಂದು ಆಯ್ಕೆಮಾಡಬೇಕು



No comments:

Post a Comment