Join Us on : WhatsApp

Monday, April 29, 2019

Bank Name


Pigmy Machine ನಲ್ಲಿ Bank Name ಹಾಕಲು Pigmy Machine ಅನ್ನು on ಮಾಡಿ Esc ಬಟಾನ್ ಕ್ಲಿಕ್ ಮಾಡಬೇಕು ಅದರಲ್ಲಿ ‘FN’ (I) ಬಟನ್ ಕ್ಲಿಕ್ ಮಾಡಬೇಕು ಆಗ ಚಿತ್ರ 1 ರಂತೆ ಕಾಣುತ್ತದೆ



ಚಿತ್ರ 1 ರಲ್ಲಿ ತೋರಿಸಿದಂತೆ 1. Factory Settings ಅನ್ನು ಆಯ್ಕೆಮಾಡಿದಾಗ Password ಕೇಳುತ್ತದೆ ಆಗ Password ಅನ್ನು ಹಾಕಿ Enter ಬಟನ್ ಕ್ಲಿಕ್ ಮಾಡಿದಾಗ  ಚಿತ್ರ 2 ರಂತೆ ಕಾಣುತ್ತದೆ



ಅದರಲ್ಲಿ Bank Name (1 Number ) ಆಯ್ಕೆಮಾಡಿದಾಗ ಚಿತ್ರ ರಂತೆ ಕಾಣುತ್ತದೆ.




ಚಿತ್ರ ರಲ್ಲಿ Bank Name ಹಾಕಿ Space ಕೊಡಬೇಕಾದರೆ Shift Print ಬಟನ್ ಕ್ಲಿಕ್ ಮಾಡಿ ‘C’ ಬಟನ್ ಕ್ಲಿಕ್ ಮಾಡಿದಾಗ Space ಬರುತ್ತದೆ ಮತ್ತೆ Shift Print ಬಟನ್ ಕ್ಲಿಕ್ ಮಾಡಿ ಹೆಸರನ್ನು ಮುಂದುವರೆಸ ಬಹುದು ಹಾಗೂ ಅದರಲ್ಲಿ ಬ್ಯಾಂಕಿನ ಮುಂದಿನ ಹೆಸರನ್ನು ಬರೆದು Enter ಬಟನ್ ಕ್ಲಿಕ್ ಮಾಡಿದಾಗ ಚಿತ್ರ 4 ರಂತೆ ಕಾಣುತ್ತದೆ




ಅದರಲ್ಲಿ ಇನ್ನೂ ಉಳಿದ ಹೆಸರನ್ನು ಹಾಕಿ Enter ಬಟನ್ ಕ್ಲಿಕ್ ಮಾಡಬೇಕು

No comments:

Post a Comment