Pigmy Machine ನಲ್ಲಿ Enable
Loan Mode Set ಮಾಡಲು Pigmy Machine ಅನ್ನು on ಮಾಡಿ Esc ಬಟನ್ ಕ್ಲಿಕ್ ಮಾಡಿ ‘FN’ (I) ಮೇಲೆ ಕ್ಲಿಕ್ ಮಾಡಿದಾಗ Password ಕೇಳುತ್ತದೆ Password ಅನ್ನು ಹಾಕಿ ಆಗ ಕೆಳಗಿನ ಚಿತ್ರ 1 ರಲ್ಲಿ ದಂತೆ ಕಾಣುತ್ತದೆ.
ಚಿತ್ರ 1 ರಲ್ಲಿ ತೋರಿಸಿದಂತೆ VERSION (4 Number) ಅನ್ನು
ಆಯ್ಕೆಮಾಡಬೇಕು ಆಗ ಚಿತ್ರ 2 ರಂತೆ ಕಾಣುತ್ತದೆ
ಚಿತ್ರ 2 ರಲ್ಲಿ ತೋರಿಸಿದಂತೆ ENABLE LOAN MODE ( 3 Number) ಅನ್ನು ಆಯ್ಕೆಮಾಡಬೇಕು ಆಗ ಚಿತ್ರ 3 ರಂತೆ ಕಾಣುತ್ತದೆ.
ಚಿತ್ರ 3 ರಲ್ಲಿ 1. Enable 2. Disable ಹಾಗೂ ಕೆಳಗಡೆ Current Settings ಕಾಣುತ್ತದೆ ಅದರಲ್ಲಿ 1 Number ಅಯ್ಕೆಮಾಡಿದರೆ Enable ಆಗುತ್ತದೆ ಮತ್ತು 2 Number ಅಯ್ಕೆಮಾಡಿದರೆ Disable ಬರುತ್ತದೆ
1. Enable: - Enable Pigmy Machine ನಲ್ಲಿ Agent Collection ಮಾಡುವಾಗ ಆ
ಖಾತೆಯಲ್ಲಿರುವ ಮೊದಲಿನ Balance ತೋರಿಸುತ್ತದೆ
2. Disable: - Disable ಅಂದರೆ Pigmy Machine ನಲ್ಲಿ Agent Collection ಮಾಡುವಾಗ ಆ
ಖಾತೆಯಲ್ಲಿರುವ ಮೊದಲಿನ Balance ತೋರಿಸುವುದಿಲ್ಲ



No comments:
Post a Comment