Join Us on : WhatsApp

Monday, April 29, 2019

Display Make


Display Make Change ಮಾಡಲು ಮೊದಲು Machine On ಮಾಡಿ Esc ಬಟನ್ ಕ್ಲಿಕ್ ಮಾಡಿ FN (I) ಬಟನ್ ಕ್ಲಿಕ್ ಮಾಡಿದಾಗ ಚಿತ್ರ 1 ರಂತೆ ಕಾಣುತ್ತದೆ.



ಚಿತ್ರ 1 ರಲ್ಲಿ ತೋರಿಸಿದಂತೆ Factory Setting ಅನ್ನು ಆಯ್ಕೆಮಾಡಿದಾಗ Password ಕೇಳುತ್ತದೆ Password ಅನ್ನು ಹಾಕಿದಾಗ ಚಿತ್ರ 2 ರಂತೆ ಕಾಣುತ್ತದೆ.




ಚಿತ್ರ 2 ರಲ್ಲಿ ತೋರಿಸಿದಂತೆ Display Make (2 Number) ಅನ್ನು ಆಯ್ಕೆಮಾಡಿದಾಗ ಚಿತ್ರ 3 ರಂತೆ ಕಾಣುತ್ತದೆ.




ಚಿತ್ರ 3ರಲ್ಲಿ Do You Want To Change Display Mode ಎಂದು ಕಾಣುತ್ತದೆ ಹಾಗೂ ಕೆಳಗಡೆ Yes (Y) /  No (N) ಕೇಳುತ್ತದೆ ಅದರಲ್ಲಿ No (N) ಎಂದು ಆಯ್ಕೆಮಾಡಬೇಕು
Display Make ನಲ್ಲಿ Yes or No ಅಂದರೆ
Yes:-Yes ಎಂದು ಅಯ್ಕೆಮಾಡಿದರೆ Display ಉಲ್ಟಾ ಆಗುತ್ತದೆ
No:- No ಎಂದು ಅಯ್ಕೆಮಾಡಿದರೆ Display ಬದಲಾಗುವುದಿಲ್ಲ

No comments:

Post a Comment