Join Us on : WhatsApp

Tuesday, April 30, 2019

SET DATE & Time


Machine ನಲ್ಲಿ Date & Time Set ಮಾಡಲು ಮೊದಲು Machine On ಮಾಡಬೇಕು Esc ಬಟನ್ ಕ್ಲಿಕ್ ಮಾಡಿ ‘FN’ (I) ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 1 ರಂತೆ ಕಾಣುತ್ತದೆ




ಚಿತ್ರ 1 ರಲ್ಲಿ Factory Settings (1 Number) ಅನ್ನು ಆಯ್ಕೆಮಾಡಿ ಆಗ Password ಕೇಳುತ್ತದೆ Password ಅನ್ನು ಹಾಕಿ Enter ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 2 ರಲ್ಲಿ ತೋರಿಸಿದಂತೆ ಕಾಣುತ್ತದೆ.




ಆಗ ಚಿತ್ರ 2 ರಲ್ಲಿ ತೋರಿಸಿದಂತೆ SET DATE & TIME ಆಯ್ಕೆಮಾಡಬೇಕು ಆಗ ಚಿತ್ರ 2ರಂತೆ ಕಾಣುತ್ತದೆ ಅದರಲ್ಲಿ Date & Time Set ಮಾಡಬೇಕು.



No comments:

Post a Comment