Join Us on : WhatsApp

Tuesday, April 30, 2019

SHOW BALANCE


Pigmy Machine ನಲ್ಲಿ Show Balance ನೋಡಲು Pigmy Machine ಅನ್ನು on ಮಾಡಿ Esc ಬಟನ್ ಕ್ಲಿಕ್ ಮಾಡಿ ‘FN’ (I) ಮೇಲೆ ಕ್ಲಿಕ್ ಮಾಡಿದಾಗ Password ಕೇಳುತ್ತದೆ Password ಅನ್ನು ಹಾಕಿ ಆಗ ಕೆಳಗಿನ ಚಿತ್ರ 1 ರಲ್ಲಿ ದಂತೆ ಕಾಣುತ್ತದೆ.




ಚಿತ್ರ 1 ರಲ್ಲಿ ತೋರಿಸಿದಂತೆ VERSION (4 Number) ಅನ್ನು  ಆಯ್ಕೆಮಾಡಬೇಕು ಆಗ ಚಿತ್ರ 2 ರಂತೆ ಕಾಣುತ್ತದೆ


ಚಿತ್ರ 2 ರಲ್ಲಿ ತೋರಿಸಿದಂತೆ SHOW BALANCE ( 3 Number) ಅನ್ನು ಆಯ್ಕೆಮಾಡಬೇಕು ಆಗ ಚಿತ್ರ 3 ರಂತೆ ಕಾಣುತ್ತದೆ.

ಚಿತ್ರ 3 ರಲ್ಲಿ 1. Yes 2. No ಹಾಗೂ ಕೆಳಗಡೆ Current Settings ಕಾಣುತ್ತದೆ ಅದರಲ್ಲಿ 1 Number ಅಯ್ಕೆಮಾಡಿದರೆ Yes ಮತ್ತು 2 Number ಅಯ್ಕೆಮಾಡಿದರೆ Yes ಬರುತ್ತದೆ
1. Yes :- Yes Pigmy Machine ನಲ್ಲಿ Agent Collection ಮಾಡುವಾಗ ಆ ಖಾತೆಯಲ್ಲಿರುವ ಮೊದಲಿನ Balance ತೋರಿಸುತ್ತದೆ
2. No :- No ಅಂದರೆ Pigmy Machine ನಲ್ಲಿ Agent Collection ಮಾಡುವಾಗ ಆ ಖಾತೆಯಲ್ಲಿರುವ ಮೊದಲಿನ Balance ತೋರಿಸುವುದಿಲ್ಲ

No comments:

Post a Comment