Join Us on : WhatsApp

Tuesday, April 30, 2019

Set Rtc Mode

April 30, 2019 0

Pigmy Machine ನಲ್ಲಿ Rtc Set ಮಾಡಲು Pigmy Machine ಅನ್ನು on ಮಾಡಿ Esc ಬಟನ್ ಕ್ಲಿಕ್ ಮಾಡಿ ‘FN’ (I) ಮೇಲೆ ಕ್ಲಿಕ್ ಮಾಡಿದಾಗ Password ಕೇಳುತ್ತದೆ Password ಅನ್ನು ಹಾಕಿ ಆಗ ಕೆಳಗಿನ ಚಿತ್ರ 1 ರಲ್ಲಿ ದಂತೆ ಕಾಣುತ್ತದೆ.




ಚಿತ್ರ 1 ರಲ್ಲಿ ತೋರಿಸಿದಂತೆ VERSION (4 Number) ಅನ್ನು  ಆಯ್ಕೆಮಾಡಬೇಕು ಆಗ ಚಿತ್ರ 2 ರಂತೆ ಕಾಣುತ್ತದೆ



ಚಿತ್ರ 2 ರಲ್ಲಿ ತೋರಿಸಿದಂತೆ RTC /NON RTC ( 1 Number) ಅನ್ನು ಆಯ್ಕೆಮಾಡಬೇಕು ಆಗ ಚಿತ್ರ 2 ರಂತೆ ಕಾಣುತ್ತದೆ.


ಚಿತ್ರ 2 ರಲ್ಲಿ 1.Rtc 2.Non Rtc ಹಾಗೂ ಕೆಳಗಡೆ Current Settings ಕಾಣುತ್ತದೆ ಅದರಲ್ಲಿ 1 Number ಅಯ್ಕೆಮಾಡಿದರೆ Rtc ಮತ್ತು 2 Number ಅಯ್ಕೆಮಾಡಿದರೆ Non Rtc ಬರುತ್ತದೆ


System / File Date

April 30, 2019 0

Sys / File Date Set ಮಾಡಲು ಮೊದಲು Pigmy Machine ಅನ್ನು On ಮಾಡಿ Esc ಬಟನ್ ಕ್ಲಿಕ್ ಮಾಡಿ FN ಬಟನ್ ಕ್ಲಿಕ್ ಮಾಡಬೇಕು ಆಗ ಚಿತ್ರ 1 ರಂತೆ ಕಾಣುತ್ತದೆ




ಚಿತ್ರ 1 ರಲ್ಲಿ ತೋರಿಸಿದಂತೆ 1. Factory Settings ಅನ್ನು ಆಯ್ಕೆಮಾಡಿದಾಗ Password ಕೇಳುತ್ತದೆ Password ಅನ್ನು ಹಾಕಿ Enter ಬಟನ್ ಕ್ಲಿಕ್ ಮಾಡಿದಾಗ ಚಿತ್ರ 2 ರಲ್ಲಿನ ವಿಂಡೋದಂತೆ ಕಾಣುತ್ತದೆ

ಚಿತ್ರ 2 ರಲ್ಲಿ 5. System Parameter ಅನ್ನು ಆಯ್ಕೆಮಾಡಿದಾಗ ಚಿತ್ರ 3 ರಂತೆ ಕಾಣುತ್ತದೆ
ಚಿತ್ರ 3 ರಲ್ಲಿ ತೋರಿಸಿದಂತೆ 2. Sys/File Date ಅನ್ನು ಆಯ್ಕೆಮಾಡಬೇಕು ಆಗ ಚಿತ್ರ 4 ರಂತೆ ಕಾಣುತ್ತದೆ
ಚಿತ್ರ 4 ರಲ್ಲಿ 1. SYSTEM DATE 2. FILE DATE ಹಾಗೂ ಅದರ ಕೆಳಗೆ Current Settings ಕಾಣುತ್ತದೆ ಆಗ 1. SYSTEM DATE ಅನ್ನು ಆಯ್ಕೆಮಾಡಬೇಕು 




SHOW BALANCE

April 30, 2019 0

Pigmy Machine ನಲ್ಲಿ Show Balance ನೋಡಲು Pigmy Machine ಅನ್ನು on ಮಾಡಿ Esc ಬಟನ್ ಕ್ಲಿಕ್ ಮಾಡಿ ‘FN’ (I) ಮೇಲೆ ಕ್ಲಿಕ್ ಮಾಡಿದಾಗ Password ಕೇಳುತ್ತದೆ Password ಅನ್ನು ಹಾಕಿ ಆಗ ಕೆಳಗಿನ ಚಿತ್ರ 1 ರಲ್ಲಿ ದಂತೆ ಕಾಣುತ್ತದೆ.




ಚಿತ್ರ 1 ರಲ್ಲಿ ತೋರಿಸಿದಂತೆ VERSION (4 Number) ಅನ್ನು  ಆಯ್ಕೆಮಾಡಬೇಕು ಆಗ ಚಿತ್ರ 2 ರಂತೆ ಕಾಣುತ್ತದೆ


ಚಿತ್ರ 2 ರಲ್ಲಿ ತೋರಿಸಿದಂತೆ SHOW BALANCE ( 3 Number) ಅನ್ನು ಆಯ್ಕೆಮಾಡಬೇಕು ಆಗ ಚಿತ್ರ 3 ರಂತೆ ಕಾಣುತ್ತದೆ.

ಚಿತ್ರ 3 ರಲ್ಲಿ 1. Yes 2. No ಹಾಗೂ ಕೆಳಗಡೆ Current Settings ಕಾಣುತ್ತದೆ ಅದರಲ್ಲಿ 1 Number ಅಯ್ಕೆಮಾಡಿದರೆ Yes ಮತ್ತು 2 Number ಅಯ್ಕೆಮಾಡಿದರೆ Yes ಬರುತ್ತದೆ
1. Yes :- Yes Pigmy Machine ನಲ್ಲಿ Agent Collection ಮಾಡುವಾಗ ಆ ಖಾತೆಯಲ್ಲಿರುವ ಮೊದಲಿನ Balance ತೋರಿಸುತ್ತದೆ
2. No :- No ಅಂದರೆ Pigmy Machine ನಲ್ಲಿ Agent Collection ಮಾಡುವಾಗ ಆ ಖಾತೆಯಲ್ಲಿರುವ ಮೊದಲಿನ Balance ತೋರಿಸುವುದಿಲ್ಲ

SET DATE & Time

April 30, 2019 0

Machine ನಲ್ಲಿ Date & Time Set ಮಾಡಲು ಮೊದಲು Machine On ಮಾಡಬೇಕು Esc ಬಟನ್ ಕ್ಲಿಕ್ ಮಾಡಿ ‘FN’ (I) ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 1 ರಂತೆ ಕಾಣುತ್ತದೆ




ಚಿತ್ರ 1 ರಲ್ಲಿ Factory Settings (1 Number) ಅನ್ನು ಆಯ್ಕೆಮಾಡಿ ಆಗ Password ಕೇಳುತ್ತದೆ Password ಅನ್ನು ಹಾಕಿ Enter ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 2 ರಲ್ಲಿ ತೋರಿಸಿದಂತೆ ಕಾಣುತ್ತದೆ.




ಆಗ ಚಿತ್ರ 2 ರಲ್ಲಿ ತೋರಿಸಿದಂತೆ SET DATE & TIME ಆಯ್ಕೆಮಾಡಬೇಕು ಆಗ ಚಿತ್ರ 2ರಂತೆ ಕಾಣುತ್ತದೆ ಅದರಲ್ಲಿ Date & Time Set ಮಾಡಬೇಕು.



Recipt Mode

April 30, 2019 0

Pigmy Machine ನಲ್ಲಿ Rcpt Mode Set ಮಾಡಲು Pigmy Machine ಅನ್ನು on ಮಾಡಿ Esc ಬಟನ್ ಕ್ಲಿಕ್ ಮಾಡಿ ‘FN’ (I) ಮೇಲೆ ಕ್ಲಿಕ್ ಮಾಡಿದಾಗ Password ಕೇಳುತ್ತದೆ Password ಅನ್ನು ಹಾಕಿ ಆಗ ಕೆಳಗಿನ ಚಿತ್ರ 1 ರಲ್ಲಿ ದಂತೆ ಕಾಣುತ್ತದೆ.




ಚಿತ್ರ 1 ರಲ್ಲಿ ತೋರಿಸಿದಂತೆ VERSION (4 Number) ಅನ್ನು  ಆಯ್ಕೆಮಾಡಬೇಕು ಆಗ ಚಿತ್ರ 2 ರಂತೆ ಕಾಣುತ್ತದೆ




ಚಿತ್ರ 2 ರಲ್ಲಿ ತೋರಿಸಿದಂತೆ SING./MULT. RCPT (2 Number) ಅನ್ನು ಆಯ್ಕೆಮಾಡಬೇಕು ಆಗ ಚಿತ್ರ 2 ರಂತೆ ಕಾಣುತ್ತದೆ.




ಚಿತ್ರ 2 ರಲ್ಲಿ 1.Single 2.Multiple ಹಾಗೂ ಕೆಳಗಡೆ Current Settings ಕಾಣುತ್ತದೆ ಅದರಲ್ಲಿ 1 Number ಅಯ್ಕೆಮಾಡಿದರೆ Single ಮತ್ತು 2 Number ಅಯ್ಕೆಮಾಡಿದರೆ Multiple ಬರುತ್ತದೆ
1. Single:- Single ಅಂದರೆ Pigmy Machine ನಲ್ಲಿ Agent Collection ಮಾಡುವಾಗ ಒಂದು ಖಾತೆಗೆ ಒಂದೇ ಬಾರಿ Collection ಮಾಡಬಹುದು
2. Multiple:- Multiple ಅಂದರೆ Pigmy Machine ನಲ್ಲಿ Agent Collection ಮಾಡುವಾಗ ಒಂದು ಖಾತೆಗೆ ಎರಡು ಅಥವಾ ಮೂರು ಬಾರಿ Collection ಮಾಡಬಹುದು

Print Button

April 30, 2019 0

Pigmy Machine ನಲ್ಲಿ Print Button Set ಮಾಡಲು Pigmy Machine ಅನ್ನು on ಮಾಡಿ Esc ಬಟನ್ ಕ್ಲಿಕ್ ಮಾಡಿ ‘FN’ (I) ಮೇಲೆ ಕ್ಲಿಕ್ ಮಾಡಿದಾಗ Password ಕೇಳುತ್ತದೆ Password ಅನ್ನು ಹಾಕಿ ಆಗ ಕೆಳಗಿನ ಚಿತ್ರ 1 ರಲ್ಲಿ ದಂತೆ ಕಾಣುತ್ತದೆ



ಚಿತ್ರ 1 ರಲ್ಲಿ ತೋರಿಸಿದಂತೆ VERSION (4 Number) ಅನ್ನು  ಆಯ್ಕೆಮಾಡಬೇಕು ಆಗ ಚಿತ್ರ 2 ರಂತೆ ಕಾಣುತ್ತದೆ



ಚಿತ್ರ 2 ರಲ್ಲಿ ತೋರಿಸಿದಂತೆ Print Button ( 5 Number) ಅನ್ನು ಆಯ್ಕೆಮಾಡಬೇಕು ಆಗ ಚಿತ್ರ 3 ರಂತೆ ಕಾಣುತ್ತದೆ.



ಚಿತ್ರ 3 ರಲ್ಲಿ 1. Enter 2. Print ಹಾಗೂ ಕೆಳಗಡೆ Current Settings ಕಾಣುತ್ತದೆ ಅದರಲ್ಲಿ 1 Number ಅಯ್ಕೆಮಾಡಿದರೆ Enter ಬರುತ್ತದೆ ಮತ್ತು 2 Number ಅಯ್ಕೆಮಾಡಿದರೆ Print ಬರುತ್ತದೆ


Enable Loan Mode

April 30, 2019 0

Pigmy Machine ನಲ್ಲಿ Enable Loan Mode Set ಮಾಡಲು Pigmy Machine ಅನ್ನು on ಮಾಡಿ Esc ಬಟನ್ ಕ್ಲಿಕ್ ಮಾಡಿ ‘FN’ (I) ಮೇಲೆ ಕ್ಲಿಕ್ ಮಾಡಿದಾಗ Password ಕೇಳುತ್ತದೆ Password ಅನ್ನು ಹಾಕಿ ಆಗ ಕೆಳಗಿನ ಚಿತ್ರ 1 ರಲ್ಲಿ ದಂತೆ ಕಾಣುತ್ತದೆ.



ಚಿತ್ರ 1 ರಲ್ಲಿ ತೋರಿಸಿದಂತೆ VERSION (4 Number) ಅನ್ನು  ಆಯ್ಕೆಮಾಡಬೇಕು ಆಗ ಚಿತ್ರ 2 ರಂತೆ ಕಾಣುತ್ತದೆ



ಚಿತ್ರ 2 ರಲ್ಲಿ ತೋರಿಸಿದಂತೆ ENABLE LOAN MODE ( 3 Number) ಅನ್ನು ಆಯ್ಕೆಮಾಡಬೇಕು ಆಗ ಚಿತ್ರ 3 ರಂತೆ ಕಾಣುತ್ತದೆ.




ಚಿತ್ರ 3 ರಲ್ಲಿ 1. Enable 2. Disable ಹಾಗೂ ಕೆಳಗಡೆ Current Settings ಕಾಣುತ್ತದೆ ಅದರಲ್ಲಿ 1 Number ಅಯ್ಕೆಮಾಡಿದರೆ Enable ಆಗುತ್ತದೆ ಮತ್ತು 2 Number ಅಯ್ಕೆಮಾಡಿದರೆ Disable ಬರುತ್ತದೆ
1. Enable: - Enable Pigmy Machine ನಲ್ಲಿ Agent Collection ಮಾಡುವಾಗ ಆ ಖಾತೆಯಲ್ಲಿರುವ ಮೊದಲಿನ Balance ತೋರಿಸುತ್ತದೆ
2. Disable: - Disable ಅಂದರೆ Pigmy Machine ನಲ್ಲಿ Agent Collection ಮಾಡುವಾಗ ಆ ಖಾತೆಯಲ್ಲಿರುವ ಮೊದಲಿನ Balance ತೋರಿಸುವುದಿಲ್ಲ