Join Us on : WhatsApp

Monday, March 19, 2018

Saving Account Master

ಉಳಿತಾಯ ಖಾತೆ (Saving Account):
  • ನಮ್ಮಲ್ಲಿರುವ ಹಣವನ್ನು ಸುರಕ್ಷಿತವಾಗಿಡಲು ಬ್ಯಾಂಕಿನಲ್ಲಿ ತೆಗೆಯುವ ಖಾತೆಯನ್ನು ಉಳಿತಾಯ ಖಾತೆ ಎನ್ನುವರು. 
  • ಈ ಖಾತೆಯಿಂದ ಹಣವನ್ನು ಅವಶ್ಯಕ ಸಂದರ್ಭದಲ್ಲಿ ಪಡೆಯ ಬಹುದು ಮತ್ತು ಯಾವಾಗ ಬೇಕಾದರು ಹಣವನ್ನು ಜಮಾ ಮಾಡಬಹುದು
ಉಳಿತಾಯ ಖಾತೆ ಮಾಡಲು Master ಮೆನುವಿನಲ್ಲಿ Deposits Master ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1

ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.
ಚಿತ್ರ 2


ಚಿತ್ರ 2ರಲ್ಲಿ Saving Accounts ಅನ್ನು ಆಯ್ಕೆಮಾಡಿಕೊಂಡು Select ಬಟನ್ ಮೇಲೆ ಕ್ಲಿಕ್  ಮಾಡಿದಾಗ ಚಿತ್ರ 3ರಲ್ಲಿನ ವಿಂಡೋದಂತೆ ಕಾಣುತ್ತದೆ.






Saving Accounts
ಚಿತ್ರ 3 

ಸೂಚನೆ: ಉಳಿತಾಯ ಖಾತೆಯನ್ನು ಆಯ್ಕೆ ಮಾಡಿದಾಗ ಅದು ಕೊನೆಯದಾಗಿ ಮಾಡಿದ ಉಳಿತಾಯ ಖಾತೆಯು ಕಾಣುತ್ತದೆ ಅಥವಾ ಖಾಲಿಯಿರುತ್ತದೆ.
ಹೊಸ ಖಾತೆ: (New) ಹೊಸ ಖಾತೆಯನ್ನು ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
  • Tool Barನಲ್ಲಿ ಕಾಣುವ New ಬಟನ್ ಅಥವಾ Ctrl+N ಕ್ಲಿಕ್ ಮಾಡಬೇಕು.
  • A/c Opening Date ಹೊಸ ಖಾತೆಯನ್ನು ಮಾಡುವ ದಿನಾಂಕವನ್ನು ಹಾಕಬೇಕು. 
  • Customer A/c Code ಉಳಿತಾಯ ಖಾತೆ ಮಾಡುವ ವ್ಯಕ್ತಿಯ ಹೆಸರನ್ನು ಆಯ್ಕೆಮಾಡಬೇಕು.
  • ಒಂದು ವೇಳೆ ಮ್ಯಾನುವೆಲ್ (ರಿಜಿಸ್ಟರ ನಲ್ಲಿ ಬರೆದಿದ್ದರೆ )ಮಾಡಿದ್ದರೆ
  • Old Ref No ಎಂಬಲ್ಲಿ ಅವರ ಮ್ಯಾನುವೆಲ್ ನಲ್ಲಿರುವ  ಉಳಿತಾಯ ಖಾತೆಯ ಸಂಖ್ಯೆಯನ್ನು ಹಾಕಬೇಕು.
  • Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡಿ.
ಖಾತೆ ಹುಡುಕಲು: (Find)
  • Tool Barನಲ್ಲಿ ಕಾಣುವ Find ಬಟನ್ ಅಥವಾ Ctrl+F ಕ್ಲಿಕ್  ಮಾಡಬೇಕು
  • ಅದಾದ ನಂತರ ನಿಮಗೆ ಒಂದು ಆಯ್ಕೆ ಪಟ್ಟಿಯ ವಿಂಡೋ ಕಾಣುತ್ತದೆ. 
  • ನಿಮಗೆ ಬೇಕಾದ ಖಾತೆಯ ಹೆಸರು ಬರೆದು ಹುಡುಕ ಬಹುದಾಗಿದೆ.
ಖಾತೆ ಸರಿಪಡಿಸಲು: (Modify)
  • ತಿದ್ದುಪಡಿ ಮಾಡಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
  • Tool Barನಲ್ಲಿ ಕಾಣುವ Edit ಬಟನ್ ಅಥವಾ Ctrl+E ಕ್ಲಿಕ್  ಮಾಡಬೇಕು
  • ಅದಾದ ನಂತರ ನಮೂದಿಸಿದ "ಮೆನು"ನಲ್ಲಿ ತಪ್ಪಾದ ಮಾಹಿತಿಯನ್ನು ಸರಿಪಡಿಸಿಕೊಂಡು 
  • Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್  ಮಾಡಬೇಕು
ಖಾತೆ ಅಳಿಸಲು: (Delete)
  • ಅಳಕಿಸಬೇಕಾದ  ಖಾತೆಯನ್ನು ಆಯ್ಕೆ ಮಾಡಬೇಕು.
  • Tool Barನಲ್ಲಿ ಕಾಣುವ Delete ಬಟನ್ ಅಥವಾ Ctrl+D ಕ್ಲಿಕ್ ಮಾಡಬೇಕು.

No comments:

Post a Comment