ಹೊಸದಾಗಿ ಬ್ಯಾಂಕನ್ನು ಪ್ರಾಂಭಿಸಿದಾಗ ಮಾಡುವ ಶೇರ್ ಖಾತೆಗಳನ್ನು Regular Share ನಲ್ಲಿ ನಮೂದಿಸಲಾಗುತ್ತದೆ.
Share Account ಕ್ರಿಯೇಟ್ ಮಾಡಲು Master ಮೆನುವಿನಲ್ಲಿ Deposits Master ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
Share Account ಕ್ರಿಯೇಟ್ ಮಾಡಲು Master ಮೆನುವಿನಲ್ಲಿ Deposits Master ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
|  | 
| ಚಿತ್ರ 1 | 
ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ರಲ್ಲಿನ ವಿಂಡೋದಂತೆ ಕಾಣುತ್ತದೆ
ಚಿತ್ರ 2 ರಲ್ಲಿ ತೋರಿಸಿದಂತೆ Share Account (ಶೇರ್ ಖಾತೆ) ಅನ್ನು ಆಯ್ಕೆಮಾಡಿ Select ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿನ ವಿಂಡೋದಂತೆ ಕಾಣುತ್ತದೆ.
ಸೂಚನೆ: ಶೇರ್ ಅಕೌಂಟ್ ಅನ್ನು ಆಯ್ಕೆ ಮಾಡಿದಾಗ ಅದು ಕೊನೆಯದಾಗಿ ಮಾಡಿದ ಖಾತೆಯು ಕಾಣುತ್ತದೆ ಅಥವಾ ಖಾಲಿಯಿರುತ್ತದೆ.
ಹೊಸ ಶೇರ್  ಖಾತೆ: (New) ಹೊಸ ಖಾತೆಯನ್ನು ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
- Tool Barನಲ್ಲಿ ಕಾಣುವ New ಬಟನ್ ಅಥವಾ Ctrl+N ಕ್ಲಿಕ್ ಮಾಡಬೇಕು.
- Customer A/c Code ಎಂಬಲ್ಲಿ ಶೇರ್ ಮಾಡುವ ವ್ಯಕ್ತಿಯ ಹೆಸರನ್ನು ಆಯ್ಕೆಮಾಡಬೇಕು.
- ಮೆನುವಲ್ ಅನ್ನು ಮಾಡಿದ್ದರೆ Old Ref . No ಎಂಬಲ್ಲಿ ಅವರ Manual ಖಾತೆಯ ಸಂಖ್ಯೆಯನ್ನು ಹಾಕಬೇಕು.
- Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡುವುದು ಕಡ್ಡಾಯ.
ಖಾತೆ ಹುಡುಕಲು: (Find)
- Tool Barನಲ್ಲಿ ಕಾಣುವ Find ಬಟನ್ ಅಥವಾ Ctrl+F ಕ್ಲಿಕ್ ಮಾಡಬೇಕು
- ಅದಾದ ನಂತರ ನಿಮಗೆ ಒಂದು ಆಯ್ಕೆ ಪಟ್ಟಿಯ ವಿಂಡೋ ಕಾಣುತ್ತದೆ. ಅದರಲ್ಲಿ ನಿಮಗೆ ಬೇಕಾದ ಖಾತೆಯ ಹೆಸರು ಬರೆದು ಹುಡುಕ ಬಹುದಾಗಿದೆ.
ಖಾತೆ ಸರಿಪಡಿಸಲು: (Modify)
- ತಿದ್ದುಪಡಿ ಮಾಡಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
- Tool Barನಲ್ಲಿ ಕಾಣುವ Edit ಬಟನ್ ಅಥವಾ Ctrl+E ಕ್ಲಿಕ್ ಮಾಡಬೇಕು
- ಅದಾದ ನಂತರ ನಮೂದಿಸಿದ ಮೆನುನಲ್ಲಿ ತಪ್ಪಾದ ಮಾಹಿತಿಯನ್ನು ಸರಿಪಡಿಸಿಕೊಂಡು Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡಬೇಕು
ಖಾತೆ ಅಳಿಸಲು: (Delete)
- ಅಳಕಿಸಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
- Tool Barನಲ್ಲಿ ಕಾಣುವ Delete ಬಟನ್ ಅಥವಾ Ctrl+D ಕ್ಲಿಕ್ ಮಾಡಬೇಕು.
 
 
 
 
 
 
No comments:
Post a Comment